"ಮದುವೆ ಎಂಬುದು ಎರಡು ಮನಸುಗಳ ಮಿಲನ  ಮಾತ್ರವಲ್ಲ, ಅದು ಎರಡು ಆತ್ಮಗಳ ಶಾಶ್ವತ ಬಾಂಧವ್ಯ. ಪರಸ್ಪರ ಪ್ರೀತಿ, ನಂಬಿಕೆ ಮತ್ತು ಮಾನವೀಯತೆಯ ಸಂಕೇತವಾಗಿ, ಅದು ಜೀವನಯಾನವನ್ನು ಸುಂದರಗೊಳಿಸುತ್ತದೆ." ಇಂತಹ ಸುಂದರ ಕ್ಷಣಗಳಲ್ಲಿ ನೀವು ಬಾಗಿಯಾಗಿ ವಧು ವರರನ್ನು ಆಶೀರ್ವದಿಸಬೇಕಾಗಿ ಕೋರುತ್ತೇವೆ 


ಇದೆ 13 ಏಪ್ರಿಲ್ 2025 ಸಂಜೆ 7 ಗಂಟೆಗೆ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮ ನಿಮಗೂ ನಿಮ್ಮ ಕುಟುಂಬದವರಿಗೂ ಹೃದಯಪೂರ್ವಕ ಸ್ವಾಗತ